The Book Quiver
Authors/Radhika Das / ರಾಧಿಕಾ ದಾಸ್/Mantra Meditations Kannada / ಮಂತ್ರ ಧ್ಯಾನಗಳ…
Mantra Meditations Kannada / ಮಂತ್ರ ಧ್ಯಾನಗಳು
Book profileHindi (India)
Book · 1 edition

Mantra Meditations Kannada / ಮಂತ್ರ ಧ್ಯಾನಗಳು

2026
first published
Hindi
language
1
edition
336
pages

ಆಧುನಿಕ ಜಪದ ಲೋಕದೊಳಗೆ ಒಂದು ಹೆಜ್ಜೆ ಇಡಿ : ನಿಮ್ಮ ದೈನಂದಿನ ಬದುಕಿನಲ್ಲಿ ಮಂತ್ರದ ಶಕ್ತಿಯನ್ನು ಹೇಗೆ ಸ್ಪರ್ಶಿಸಿ, ನಿಮ್ಮ ಅನುಭವಕ್ಕೆ ತಂದುಕೊಳ್ಳಬಹುದು ಅಂತ ಅರಿಯಿರಿ. ನಿಮಗೆ ಆತಂಕವನ್ನು ಗೆಲ್ಲಬೇಕೆಂದಿದ್ದರೂ, ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿಕೊಳ್ಳುವ ಇರಾದೆ ಇದ್ದರೂ ಅಥವಾ ಪ್ರೇರಣೆಯನ್ನು ಪತ್ತೆ ಹಚ್ಚ ಬೇಕೆಂದಿದ್ದರೂ : ಬದುಕಿನ ಏರುಪೇರಿನಲ್ಲಿ ಎದುರಾಗುವ ಪ್ರತಿಯೊಂದು ಕ್ಷಣದಲ್ಲೂ ಮಂತ್ರವೇ ನಿಮ್ಮ ಸಹಯೋಗಿಯಾಗಿರಲಿ. ಈ ಪುಸ್ತಕವು ನಿಮಗೆ ಸರಳವಾಗಿ ಮತ್ತು ಎಲ್ಲರೂ ಸುಲಭವಾಗಿ ಅಳವಡಿಸಿಕೊಳ್ಳಬಹುದಾದ ಮಂತ್ರಗಳನ್ನು ಪರಿಚಯಿಸುತ್ತೆ. ನಿಮ್ಮ ನಂಬಿಕೆಗಳು ಅಥವಾ ಅನುಭವ ಏನೇ ಆಗಿರಲಿ, ಈ ಮಂತ್ರಗಳನ್ನು ನೀವು ಒಂಟಿಯಾಗಿ ಅಥವಾ ಸಮೂಹದೊಂದಿಗೆ ಅಭ್ಯಾಸ ಮಾಡಬಹುದು. ಪ್ರತಿಯೊಂದು ಮಂತ್ರಕ್ಕೂ ಪ್ರಾಯೋಗಿಕ ಅಭ್ಯಾಸಗಳು, ಮಾರ್ಗದರ್ಶಿ ಧ್ಯಾನಗಳು ಮತ್ತು ಆಕರ್ಷಕವಾದ ಮತ್ತು ಅಚ್ಚರಿಯ ಪುರಾತನ ಕಥೆಗಳು ಜೊತೆಯಾಗಿವೆ. ಈ ಪವಿತ್ರ ಶಬ್ದಗಳನ್ನು ನೀವು ಮತ್ತೆ ಮತ್ತೆ ಉಚ್ಚರಿಸಿದಾಗ, ಆನಂದ, ಸ್ಪಷ್ಟತೆ ಮತ್ತು ಅಸೀಮವಾದ ಪ್ರೀತಿಯ ಬಾಗಿಲನ್ನು ತೆರೆಯುವಿರಿ ನೀವು!

Editions

1 edition · sort: newest